ಅಭಿಪ್ರಾಯ / ಸಲಹೆಗಳು

ಮುಂಚೂಣಿ ಪ್ರಾತ್ಯಕ್ಷಿಕತೆ

ಕ್ರ. ಸಂ.

ಬೆಳೆ ಉದ್ಯಮ

ಮುಂಚೂಣಿ ಪ್ರಾತ್ಯಕ್ಷಿಕತೆ

ಪ್ರಾತ್ಯಕ್ಷಿಕೆಗಳ ಸಂ.

ಏರಿಯಾ

 ( ಹೆ)

ಪ್ರಾತ್ಯಕ್ಷಿಕೆ ವೆಚ್ಚ (ರೂ.)

ಪ್ರಾತ್ಯಕ್ಷಿಕೆ ವಟ್ಟು ವೆಚ್ಚೆ (ರೂ.)

1.        

ರಾಗಿ

ರಾಗಿ ಯಲ್ಲಿ  ಅಧಿಕ ಇಳುವರಿ ಮತ್ತು ಬರ ನಿರ್ವಹಣೆಗಾಗಿ ಹೊಸ ತಳಿ ಕೆ.ಎಂ.ಆರ್ -360  ಪರಿಚಯ

20

8

800

16000

2.        

 

ನೆಲಗಡಲೆ

 

 ನೆಲಗಡಲೆಯಲ್ಲಿ ಕಾಂಡ ಕೊಳೆ ರೋಗ ನಿರ್ವಹಣೆ

05

1.0

2200

11000

3.

ಅವರೆಕಾಯಿ

ಫೀಲ್ಡ್ ಬೀನ್ ನಲ್ಲಿ ಸಮಗ್ರ ಬೆಳೆ ನಿರ್ವಹಣೆ

10

2

2600

2600

4.        

ತೊಗರಿ

ತೊಗರಿ ಬೆಳೆಯಲ್ಲಿ ರೋಗ ಮತ್ತು ಕೀಟ ನಿರ್ವಹಣೆ ಗಾಗಿ BRG-3 ತಳಿ ಪರಿಚಯ.

10

1.0

3600

36000

5.        

ಗುಲಾಬಿ ಈರೂಳ್ಳಿ

ಗುಲಾಬಿ ಈರೂಳ್ಳಿಯ ಉತ್ತಮ ಬೇಸಾಯ ಕ್ರಮಗಳು

05

1.0

2900

14500

6.        

ಬಳ್ಳಿ ಬೀನ್ಸ್

ಬಳ್ಳಿ ಬೀನ್ಸ್ ಬೆಳೆಯಲ್ಲಿ   ಹಳದಿ ನಂಜಾನು ರೋಗದ ಸಮಗ್ರ ನಿರ್ವಣಹೆ.

05

1.0

4310

21550

7.        

ಮಾವು

ಮಾವು ಬೆಳೆಯ ಸಮಗ್ರ ನಿರ್ವಹಣೆ

05

2.0

4450

22250

8.        

ಟೊಮ್ಯಾಟೋ

 ಟೊಮೆಟೊದಲ್ಲಿ ಸಮಗ್ರ ಕೀಟ ಕೀಟ ಮತ್ತು ರೋಗ ನಿರ್ವಹಣೆ

05

1.0

6100

30500

9.        

ಆಲೂಗಡ್ಡೆ

 

05

1

3400

17000

10.    

ಚೆಂಡುಹೂ

ಚೆಂಡುಹೂ ಬೆಳೆಯಲ್ಲಿ ಲಘು ಪೋಷಕಾಂಶಗಳ ನಿರ್ವಹಣೆ.

03

1.2

1400

4200

11.    

 

ಗೋಡಂಬಿ

 

 ಗೋಡಂಬಿಯಲ್ಲಿ ಸಮಗ್ರ ಕೀಟ ನಿರ್ವಹಣೆ

05

 

4500

22500

12.    

ಚೀಯ

 ಸಮತೋಲಿತ ಆಹಾರಕ್ಕಾಗಿ ಸಂಭಾವ್ಯ ಬೆಳೆ ಚಿಯಾ ಪರಿಚಯ

05

 

600

3000

13.    

 ರೇಷ್ಮೆ ಕೃಷಿ

ವೇಸ್ಟ್ ಡಿಕಾಂಪೋಸರ್ ದ್ರಾವಣ ಬಳಸಿ ರೇಷ್ಮೆಕೃಷಿಯಲ್ಲಿ ದೊರೆಯುವ ತ್ಯಾಜ್ಯವಸ್ತುಗಳಿಂದ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರ ಉತ್ಪಾದನೆ

05

2.0

5100

25500

14.    

 ರೇಷ್ಮೆ ಕೃಷಿ

ರೇಷ್ಮೆಹುಳು ಸಾಕಾಣಿಕೆಯಲ್ಲಿ ಲಿಂಗಾಕರ್ಷಕ ಬಲೆ ಬಳಸಿ ಊಜಿನೊಣದ ನಿರ್ವಹಣೆ

10

1000 dfls

625

6250

15.    

ಹಿಪ್ಪುನೇರಳೆ ಕೃಷಿ

 

ಗುಣಮಟ್ಟದ ರೇಷ್ಮೆ ಎಲೆ ಉತ್ಪಾದನೆ ಹಾಗೂ ರಂಜಕ ಸ್ಥಿರೀಕರಣ ಕಡಮೆ ಮಾಡುವುದಕ್ಕೆ VAM ರಂಜಕ ಕರಿಗೂಸುವ ಬ್ಯಾಕ್ಟೀರಿಯ ಪ್ರತ್ಯಾಕ್ಷಿಕತೆ.

05

 

1

5200

26000

16.    

ಡೈರಿ

 

ಗುಣಮಟ್ಟ ಹಾಲು ಉತ್ಪಾದನೆ ಹಾಗೂ ಹಸುವಿನ ಯರೆಗೆ ಅಂತರ ಅವಧಿಯನ್ನು ಕಡಿಮೆ ಮಾಡಲು ಸೈಲೀಜ್ ತಾಂತ್ರಿಕತೆಯ ಪ್ರತ್ಯಕ್ಷಿಕತೆ

15 units

-

1500

22500

17.    

ಡೈರಿ

 

ಗುಣಮಟ್ಟ ಹಾಲು ಉತ್ಪಾದನೆ ಹಾಗೂ ಹಸುವಿನ ಯರೆಗೆ ಅಂತರ ಅವಧಿಯನ್ನು ಕಡಿಮೆ ಮಾಡಲು ಆಜೋಲ ತಾಂತ್ರಿಕತೆಯ ಪ್ರತ್ಯಕ್ಷಿಕತೆ

15 units

-

1200

18000

18.    

ಡೈರಿ

 

ನಿರಂತರ ಹಸಿರು ಮೇವು ಉತ್ಪಾದನೆಗೆ ಮೇವಿನ ಬೆಳೆಗಳ ಕಾಫಿಟೀರಿಯಾ ಪ್ರತ್ಯಕ್ಷಿಕತೆ

6 units

-

3500

21000

ವಟ್ಟು ವೆಚ್ಚೆ

53985

343750

ಇತ್ತೀಚಿನ ನವೀಕರಣ​ : 10-12-2021 03:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೋಲಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080